Zee Kannada

Zee Kannada Follow

ಬಯಸಿದ ಬಾಗಿಲು ತೆಗೆಯೋಣ
#ZeeKannada #ZeeKannadaHD #MithigalannuMeeri #bayasidabaagilutegeyona

http://Zeekannada.zee5.com/

670,179 Followers  46 Follow

Share Share Share

ಕನ್ನಡ ಚಿತ್ರರಂಗದ ಅದ್ಭುತ ನಟ, ನಿರ್ದೇಶಕ, ಚಿರ ಯುವಕ, ಸಾಧಕರ ಸ್ಪೂರ್ತಿ, ಎವರ್ ಗ್ರೀನ್ Handsome Ramesh Aravind ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು!
#Zeekannada
#HappyBirthday
#RameshArvind
ಆಕಾಶದಲ್ಲಿ ಹಾರಾಡೋ ಆರ್ಯವರ್ಧನ್, ಭೂಮಿಯಲ್ಲಿ ಬಸ್ಸಲ್ಲು ಓಡಾಡೋಕೆ ಆಗ್ದೆ ನೆಡ್ಕೊಂಡು ಓಡಾಡೋ ಅನು, ಇಷ್ಟೊಂದು ಅಂತರವಿದ್ರು ಅಚಾನಕ್ಕಾಗಿ ಆಟೋಲಿ ಸಿಗೋಹಾಗಾಯ್ತು!
ಹೇಗನಿಸಿತು ಈ ಮುದ್ದು ಜೋಡಿಯ ಮೊದಲ ಹೆಜ್ಜೆ?
#Zeekannada
#JotheJotheyali
ಸೋಮ-ಶುಕ್ರ ರಾತ್ರಿ 8.30ಕ್ಕೆ.
ಕಿಂದರಿಜೋಗಿಯಾಗಿ‌ ಬಂದು
ಮನಗೆದ್ದಿದ್ದ ಮಗ‌ ಆದಿಯ ಮೇಲೆ...
ಅಖಿಲಾಂಡೇಶ್ವರಿಯ ಕೋಪ ಮಿತಿ ಮೀರಿದೆ!
#Zeekannada
#Paaru
ಇಂದು ರಾತ್ರಿ 9.30ಕ್ಕೆ.
ವೇದಾಂತ್ ಅಂದ್ರೆ ಇಷ್ಟ ಇಲ್ಲ ಅಂತಾಳೆ ಅಮೂಲ್ಯ,
ಆದ್ರೆ ಅವನನ್ನೇ ಯಾಕೆ copy ಮಾಡ್ತಾಳೆ?
#Zeekannada
#Gattimela
ಇಂದು ರಾತ್ರಿ 8ಕ್ಕೆ.
ಸಮಯವೇ ಸಲಾಂ ಹೊಡೆಯವಷ್ಟು punctual, Business tycoon ಆದ್ರು ಸಿಕ್ಕಾಪಟ್ಟೆ Sincere,king maker ಈ 45ರ Handsome ಆರ್ಯವರ್ಧನ್! ವಯಸುಗಳ ನಡುವೆ,ಮನಸುಗಳ ಮದುವೆ! #Zeekannada
#JotheJotheyali
#AaryaVardhan
ಇಂದಿನಿಂದ ರಾತ್ರಿ 8.30ಕ್ಕೆ.
JotheJotheyali | 09.09.2019 | 8.30 PM |  On Zee Kannada 
ಕಮಲಿ‌ ಧಾರವಾಹಿಯ ಕಮಲಿ‌‌ ಹಾಗು ರಿಷಿ,‌ಇಂದಿನಿಂದ ಅಮೋಘ ಪ್ರಾರಂಭವಾಗುತ್ತಿರುವ ಹೊಚ್ಚ ಹೊಸ ಧಾರವಾಹಿ ಜೊತೆ ಜೊತೆಯಲಿ ಗೆ ಶುಭ ಕೋರಿದ್ದಾರೆ! #Zeekannada
#JotheJotheyali
ಇಂದಿನಿಂದ ರಾತ್ರಿ 8.30ಕ್ಕೆ.
RadhaKalyana | 09.09.2019 | 6 PM | On Zee Kannada

ಮನೆಯ ಸಾಲ ತೀರಿಸಲು ಮುನಿಯನ್ನು ಮದುವೆಯಾಗಲು ಒಪ್ಪಿಕೊಳ್ತಾಳ ರಾಧಾ? #Zeekannada
#Radhakalyana
ಇಂದು ‌ಸಂಜೆ‌ 6ಕ್ಕೆ.
ವಿಭಿನ್ನ ಪ್ರೇಮ ಕಥೆಯುಳ್ಳ, ಜೊತೆ ಜೊತೆಯಲಿ ತಂಡದೊಂದಿಗೆ FB live ಇಂದು ಸಂಜೆ 6ಕ್ಕೆ!
ವಯಸುಗಳ ನಡುವೆ, ಮನಸುಗಳ ಮದುವೆ.
#Zeekannada
#JotheJotheyali
#FBLive
ಟ್ರಾಲಿಯೊಂದಿಗೆ ವೇದಿಕೆಯಲ್ಲಿ ಸ್ವಾತಿ ಮುತ್ತಿನ ಮಳೆ ಬರಿಸಿದ ಪ್ರೀತಮ್ ಮತ್ತು ಅನಿಖ!
#Zeekannada
#DanceKarnatakaDance
#FamilyWar
#Season2
ಇಂದು ರಾತ್ರಿ 9ಕ್ಕೆ.
ಡಬಲ್ ಇನ್ನಿಂಗ್ಸ್ ಆಡ್ತಿರೋ ಮಾವನಿಗೆ, ಹೇಳಿ ಮಾಡಿಸಿದ ಅಳಿಯ ಸಿಕ್ಕಿದಾಗ!
#Zeekannada
#ComedyKhiladigalu3
ಇಂದು ರಾತ್ರಿ 7.30ಕ್ಕೆ.
ಹಾಡಿಗೆ ತಕ್ಕಂತೆ ಮುದ್ದು ಮದ್ದಾಗಿ ಹೆಜ್ಜೆ ಹಾಕುತ್ತಾ Special Contestantsಗಳಾಗಿ ಎಂಟ್ರಿ ಪಡೆದ ಹೊಸ ಜೋಡಿ ಆಲಾಪ್-ಜ್ಞಾನ!
#Zeekannada
#DanceKarnatakaDance
#FamilyWar
#Season2
ಇಂದು ರಾತ್ರಿ 9ಕ್ಕೆ.